Header Ads
Breaking News

ಕಾಸರಗೋಡಿನ ವ್ಯಕ್ತಿಗೆ ವೈರಸ್ ಪಾಸಿಟಿವ್ ವಿಚಾರ ಆತ ತಿರುಗಾಡಿದ ಸ್ಥಳಗಳಲ್ಲಿ ತಪಾಸಣೆ : ಆರೋಗ್ಯ ಸಚಿವ ಶ್ರೀ ರಾಮುಲು ಹೇಳಿಕೆ

ದುಬೈನಿಂದ ಮಂಗಳೂರಿಗೆ ವಿಮಾನದಲ್ಲಿ ಬಂದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಂಗಳೂರನಲ್ಲಿ ಆತ ತಿರುಗಾಡಿದ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಹೇಳಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಆತ ತಿರುಗಾಡಿದ ಸ್ಥಳಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಇದು ನಿಯಂತ್ರಣ ಆಗುವವರೆಗೆ ಕೊರೊನಾ ಬಂದ್ ಅನಿವಾರ್ಯವಾಗಿದೆ. ಬೇರೆ ದೇಶದಿಂದ ಬರುವವರನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಈವರೆಗೆ 1ಲಕ್ಷ 85ಸಾವಿರ ಮಂದಿಯನ್ನು ಸ್ಕ್ಯಾನಿಂಗ್ ಮಾಡಲಾಗಿದೆ ಎಂದು ಶ್ರೀರಾಮುಲು ಹೇಳಿದರು.

Related posts

Leave a Reply

Your email address will not be published. Required fields are marked *