Header Ads
Header Ads
Header Ads
Breaking News

ಕಾಸರಗೋಡು ನಗರದಲ್ಲಿ ಸಿಪಿ‌ಐ‌ಎಂ ಜಿಲ್ಲಾ ಸಮಾವೇಶಕ್ಕೆ ಸಿದ್ದತೆ ಮಂಜೇಶ್ವರದ ವಿದ್ಯ್ಯಾನಗರದಲ್ಲಿ ಪ್ರಚಾರ ಕಾರ್ಯ

25 ವರ್ಷಗಳ ಬಳಿಕ ಕಾಸರಗೋಡಿನಲ್ಲಿ ಸಿಪಿ‌ಐ‌ಎಂ ಜಿಲ್ಲಾ ಸಮಾವೇಶ ನಡೆಯಲಿದೆ. ಇದರ ಅಂಗವಾಗಿ ವಿದ್ಯ್ಯಾನಗರದಲ್ಲಿ ನಡೆದ ಪ್ರಚಾರ ಕಾರ್ಯಕ್ರಮವನ್ನು ಸಿಪಿ‌ಐ‌ಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಿ‌ಎಚ್ ಕುಂಞಂಬು ಧ್ವಜಾರೋಹಣಗೈದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಿಪಿ‌ಐ‌ಎಂ ಮುಖಂಡರು ಭಾಗವಹಿಸಿದರು.

Related posts

Leave a Reply