Header Ads
Header Ads
Header Ads
Breaking News

ಕಾಸ್ 2017 ಮೆಘಾ ಚಾರ್ಟ್ ಈವೆಂಟ್ ಸೆ.2 ಮತ್ತು ೩ರಂದು ಆಯೋಜನೆ ಸೈಂಟ್ ಅಲೋಶಿಯಸ್ ವಿದ್ಯಾರ್ಥಿಗಳಿಂದ ಕಾರ್ಯಕ್ರಮ

 

ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಕಾಸ್ 2017 ಮೆಘಾ ಚಾರ್ಟ್ ಈವೆಂಟ್ ಕಾರ್ಯಾಕ್ರಮ ಸೆ.2 ಮತ್ತು ೩ರಂದು ಆಯೋಜಿಸಲಾಗಿದೆ ಎಂದು ಸುಹಾನ್ ಆಳ್ವ ತಿಳಿಸಿದರು.

ಅವರು ಮಂಗಳೂರಿನ ಪ್ರಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆ.2ರಂದು ಮಂಗಳೂರಿ ಸಿಟಿ ಸೆಂಟರ್ ಮಾಲ್‌ನಲ್ಲಿ ಮತ್ತು ಸೆ.3ರಂದು ಫಾರಂ ಫಿಜಾ ಮಾಲ್‌ನಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಸುಶಾನ್ ಅತ್ತಾವರ, ಈಶ್ವರ ಶೆಟ್ಟಿ, ಶೃತಿ ಲಾಲ್ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ಶರತ್

Related posts

Leave a Reply