Header Ads
Header Ads
Header Ads
Breaking News

ಕಿನ್ನಿಗೋಳಿಯಲ್ಲಿ ದ್ವಿತೀಯ ವರ್ಷದ ಶಾರದೋತ್ಸವ ಕಟೀಲು ನಂದಿನಿ ನದಿಯಲ್ಲಿ ಶಾರದೆಯ ವಿಸರ್ಜನೆ

ಸಾರ್ವಜನಿಕ ಶ್ರೀ ಶಾರಾದೋತ್ಸವ ಸಮಿತಿ ಕಿನ್ನಿಗೋಳಿ ಇಲ್ಲಿನ ದ್ವಿತೀಯ ವರ್ಷದ ಶಾರದೋತ್ಸವ ವಿಜೃಂಬಣೆಯಿಂದ ನಡೆಯಿತು. ಐದು ದಿನ ಪೂಜಿಸಲ್ಪಟ್ಟ ಶಾರದಾ ವಿಗ್ರಹವನ್ನು ಕಟೀಲು ನಂದಿನಿ ನದಿಯಲ್ಲಿ ನಂದಿನಿಯಲ್ಲಿ ವಿಸರ್ಜಿಸಲಾಯಿತು. ಕಿನ್ನಿಗೋಳಿಯಿಂದ ಹೊರಟ ವಿಸರ್ಜನಾ ಮೆರವಣಿಗೆ ಕಟೀಲುವರೆಗೆ ಸಾಗಿತು, ಮೆರವಣಿಗೆಯಲ್ಲಿ ವಿವಿಧ ಸ್ತಬ್ದ ಚಿತ್ರಗಳು, ವೇಷಗಳು ಗಮನ ಸೆಳೆದವು.
ವರದಿ: ನಿಶಾಂತ್ ಮುಲ್ಕಿ

Related posts

Leave a Reply