Header Ads
Header Ads
Breaking News

ಕುಂಜತ್ತೂರು ಜಿ ಎಲ್ ಪಿ ಶಾಲೆಯಲ್ಲಿ ರಕ್ತದಾನ ಶಿಬಿರ ಟಿ.ಎಂ. ಚಾರಿಟೇಬಲ್ ಟ್ರಸ್ಟ್ ಹಾಗೂ ಉದ್ಯಾವರ ಗೈಸ್ ಆಶ್ರಯದಲ್ಲಿ ನಡೆದ ಶಿಬಿರ

ಟಿ ಎಂ ಚಾರಿಟೇಬಲ್ ಟ್ರಸ್ಟ್ ಹಾಗೂ ಉದ್ಯಾವರ ಗೈಸ್ ಸಂಯುಕ್ತವಾಗಿ ರಕ್ತದಾನ ಶಿಬಿರ ನಡೆಸಲಾಯಿತು. ಕುಂಜತ್ತೂರು ಜಿ ಎಲ್ ಪಿ ಶಾಲೆಯಲ್ಲಿ ಅಝೀಝ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಮಂಜೇಶ್ವರ ಬ್ಲೋಕ್ ಪಂ.ಅಧ್ಯಕ್ಷ ಎ ಕೆ ಎಂ ಅಶ್ರಫ್ ಉದ್ಘಾಟಿಸಿದರು. ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯ ಸಹಕಾರದೊಂದಿಗೆ ರಕ್ತದಾನ ಶಿಬಿರ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಬ್ಲೋಕ್ ಪಂ.ಅಭಿವೃದ್ದಿ ಸ್ಥಾಯಿ ಸನಿತಿಜೆರ್ ಅಧ್ಯಕ್ಷತೆಯಲ್ಲಿ ಉಸ್ತಫ ಉದ್ಯಾವರ, ಝಕರಿಯ್ಯ, ಶಾಫಿ ಚೆಂಗಳ, ನಿಯಾಝ್ ಕುಂಜತ್ತೂರು ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡರು. ರಕ್ತದಾನ ಶಿಬಿರದಲ್ಲಿ ನೂರಾರು ಮಂದಿಯ ರಕ್ತವನ್ನು ದಾನ ಮಾಡಿರುವುದು ವಿಶೇಷತೆಯಾಗಿತ್ತು.

Related posts

Leave a Reply