Header Ads
Header Ads
Header Ads
Breaking News

ಕುಂದಾಪುರದಲ್ಲಿ ಶಾರದೋತ್ಸವ ವಿಸರ್ಜನಾ ಮೆರವಣಿಗೆ ಸಹಸ್ರಾರು ಭಕ್ತಾಭಿಮಾನಿಗಳು ಮೆರವಣಿಗೆಯಲ್ಲಿ ಭಾಗಿ

 ಕುಂದಾಪುರದ ಕಂಡ್ಲೂರಿನ ಕನ್ನಿಕಾ ಪರಮೇಶ್ವರಿ ಸಂಘದ ೫೨ನೇ ವರ್ಷದ ಶಾರದೋತ್ಸವ ಸಾರ್ವಜನಿಕ ಶಾರದೋತ್ಸವದ ವಿಸರ್ಜನಾ ಮೆರವಣಿಗೆ ವಿಜೃಂಭನೆಯಿಂದ ಜರುಗಿತು. ಸಹಸ್ರಾರು ಮಂದಿ ಭಕ್ತಾಧಿಗಳಿಂದ ಕೂಡಿದ ಮೆರವಣಿಗೆ ದೂಪದ ಕಟ್ಟೆ ಮೂಲಕ ಕಂಡ್ಲೂರು ಪೇಟೆಗೆ ಬಂದು ಅಲ್ಲಿ ಬೃಹತ್ ಸಿಡಿಮದ್ದು ಪ್ರದರ್ಶನ ನಡೆಸಲಾಯಿತು.

ಅಲ್ಲಿಂದ ಬಳ್ಕೂರಿನ ವರಾಹಿ ನದಿಯಲ್ಲಿ ಜಲಸ್ಥಂಬನ ಮಾಡಲಾಯಿತು.ಇನ್ನೂ ಅಂಪಾರಿನ ನೆಲ್ಲಿಕಟ್ಟೆಯಲ್ಲಿ ಕೂಡ ಜೈ ಭಾರತಿಶಾಲಾ ೧೮ನೇ ವರ್ಷದ ಸಾರ್ವಜನಿಕ ಶಾರದೋತ್ಸವದ ವಿರ್ಸಜನಾ ಮೆರವಣಿಗೆ ವಿಜೃಂಬಣೆಯಿಂದ ಜರುಗಿತು. ಸಹಸ್ರಾರು ಭಕ್ತಾಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಸಂಗೀತ ನೃತ್ಯಗಳೊಂದಿಗೆ ವಾರಾಹಿ ನದಿಯಲ್ಲಿ ಜಲಸ್ಥಂಭನ ಮಾಡಲಾಯಿತು.

Related posts

Leave a Reply