Breaking News

ಕುಂಬಾರಮಕ್ಕಿಯಲ್ಲಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು, ವಾರಾಹಿ ಹೊಳೆಯಲ್ಲಿ ಈಜುವಾಗ ಮುಳುಗಿದ ಅಮೋಘ ಶೆಟ್ಟಿ

ನದಿಯಲ್ಲಿ ಈಜಲು ಹೋದ ವಿದ್ಯಾಥಿ ನೀರಲ್ಲಿ ಮುಳುಗಿ ಸಾವನಪ್ಪಿದ ಘಟನೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಕುಂಬಾರಮಕ್ಕಿಯಲ್ಲಿ ನಡೆದಿದೆ.
ಸಾವನಪ್ಪಿದ ವಿದ್ಯಾಥಿಯನ್ನ ೧೯ ವರುಷದ ಅಮೋಘ ಎಂದು ಗುರುತಿಸಲಾಗಿದೆ. ಎಂಟು ಮಂದಿಯ ತಂಡ ವಾರಾಹಿ ನದಿಯಲ್ಲಿ ಈಜಲು ಹೋಗಿದ್ದು ಈ ವೇಳೆ ಅಮೋಘ ಎಂಬವನು ನೀರಿನಲ್ಲಿ ಮುಳುಗಿದ್ದಾನೆ, ಈ ವೇಳೆ ಆತನ ಗೆಳೆಯರು ರಕ್ಷಿಸುವ ಪ್ರಯತವನ್ನು ಮಾಡಿದ್ದರೂ ಸಹ ಫಲಕಾರಿಯಾಗದೆ ಮುಳುಗಿ ಅಮೋಘ ಶೆಟ್ಟಿ ಸಾವನಪ್ಪಿದ್ದಾನೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

Related posts

Leave a Reply