Header Ads
Header Ads
Breaking News

ಕುಟುಂಬ ಶ್ರೀ ವತಿಯಿಂದ ಬಲ್ಕ್ ಲೋನ್ ಚೆಕ್ ವಿತರಣೆ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್‍ನಿಂದ ಆಯ್ಕೆಗೊಂಡ ನಲ್ವತ್ತೈದು ಕುಟುಂಬ ಶ್ರೀ ಕುಟುಂಬಗಳಿಗೆ ಕೇರಳ ರಾಜ್ಯ ಹಿಂದುಳಿದ ವಿಭಾಗದ ಕಾರ್ಪೋರೇಶನ್  ಮುಖಾಂತರ 1, 65,95,000 ರೂ. ಗಳ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು.

ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಆಸೀಸ್ ಹಾಜಿಯವರ ಅಧ್ಯಕ್ಷತೆಯಲ್ಲಿ ಗೋವಿಂದ ಪೈ ಗಿಳಿವಿಂಡು ಅಂಗಣದಲ್ಲಿ ನಡೆದ ಚೆಕ್ ವಿತರಣಾ ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಎಂ ಸಿ ಖಮರುದ್ದೀನ್ ಉದ್ಘಾಟಿಸಿದರು.ಬ್ಲಾಕ್ ಪಂ. ಅಧ್ಯಕ್ಷ ಎಕೆಎಂ ಅಶ್ರಫ್, ಕುಟುಂಬಶ್ರೀ ಜಿಲ್ಲಾ ಕೊರ್ಡಿನೇಟರ್ ಟಿ.ಟಿ ಸುರೇಂದ್ರನ್ ಮುಖ್ಯ ಅತಿಥಿಗಳಾಗಿದ್ದರು. ಕೃಷ್ಣಾ ಕುಮಾರಿ ಎ.ವಿ ಚೆಕ್ ವಿತರಣೆ ನಡೆಸಿದರು.

Related posts

Leave a Reply

Your email address will not be published. Required fields are marked *