Header Ads
Header Ads
Breaking News

ಕುದ್ಮಲ್ ರಂಗರಾವ್ ಜನ್ಮ ದಿನಾಚರಣೆ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಆಚರಣೆ

ಮಂಗಳೂರು ನಗರ ಹಾಗೂ ದಕ್ಷಿಣ ಬ್ಲಾಕ್ ಸಮಿತಿ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಕುದ್ಮಲ್ ರಂಗರಾವ್ ಜನ್ಮದಿನಾಚರಣೆ ಆಚರಿಸಲಾಯ್ತು. ನಗರದ ಮಲ್ಲಿಕಟ್ಟೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುದ್ಮಲ್ ರಂಗರಾವ್ ಅವರ ಭಾವ ಚಿತ್ರ ಕ್ಕೆ ಮಾಜಿ ಶಾಸಕ ಜೆ.ಆರ್.ಲೋಬೋ ಪುಪ್ಪನಮನ ಸಲ್ಲಿಸಿದ್ರು. ಇನ್ನು ಕಾರ್ಯಕ್ರಮದಲ್ಲಿ ಕೇಶವ ಧರಣಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ರು. ಈ ವೇಳೆ ಮಾತನಾಡಿದ ಅವ್ರು, ಕುದ್ಮಲ್ ರಂಗರಾವ್ ಅವರು ಅಪಾರ ಕೊಡುಗೆ ನೀಡಿದ್ದಾರೆ

. ಈ ಇಂತಹಗಳನ್ನು ವ್ಯಕ್ತಿಗಳನ್ನು ನಿರಂತರವಾಗಿ ಸ್ಮರಿಸುವ ಕೆಲಸ ಮಾಡಬೇಕೆದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಪಿ.ವಿ ಮೋಹನ್, ಶೇಕರ್ ಕುಕ್ಕೇಡಿ,ಹೊನ್ನಯ್ಯ, ಸಲೀಂ, ಪೇಮ್, ರಘುರಾಜ್ ಕದ್ರಿ, ಪಾಲಿಕೆ ಸದಸ್ಯರಾದ ಅಪ್ಪಿ, ರಜನೀಶ್, ನಾಗವೇಣಿ ಮತ್ತಿತರರು ಭಾಗವಹಿಸಿದ್ರು.

Related posts

Leave a Reply