Header Ads
Breaking News

ಕುಸಿದು ಬಿದ್ದು ವ್ಯಕ್ತಿ ಮೃತ್ಯು : ಕಾಪುವಿನ ಬಾರ್ ಮುಂಭಾಗದಲ್ಲಿ ಘಟನೆ

ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಕಾಪುವಿನ ಸುವರ್ಣ ಬಾರ್ ಮುಂಭಾಗ ನಡೆದಿದೆ. ಮೂಳೂರು ನಿವಾಸಿ 59 ವರ್ಷದ ಮುದ್ದು ಪೂಜಾರಿ ಎಂಬವರು ಮೃತಪಟ್ಟವರು. ಅವರು ಕಾಪುವಿನ ಸುವರ್ಣ ಬಾರ್‍ಗೆ ಆಗಮಿಸುವಾಗ ಬಾರ್ ಮುಂಭಾಗದಲ್ಲೇ ಕುಸಿದು ಬಿದ್ದು ಮೃತಪಟ್ಟರು. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿದ ಪ್ರಕರಣ ದಾಖಲಿಸಿಕೊಂಡರು.

Related posts

Leave a Reply

Your email address will not be published. Required fields are marked *