Header Ads
Header Ads
Breaking News

ಕುಸ್ತಿಪಟು ಪೈಲ್ವಾನ್ ಸುಂದರ ಕರ್ಕೆರ ನಿಧನ

 

ಆರು ದಶಕಗಳ ಹಿಂದೆ ದಕ್ಷಿಣ ಕನ್ನಡದಲ್ಲಿ ಅನೇಕ ಕುಸ್ತಿ ಟೂರ್ನಿಗಳಲ್ಲಿ ಗೆದ್ದಿದ್ದ ಪೈಲ್ವಾನ್ ಸುಂದರ ಕರ್ಕೆರ (85) ಅವರು ಬುಧವಾರ ರಾತ್ರಿ ಬೊಕ್ಕಪಟ್ಟಣದಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಇವರಿಗೆ ಕರ್ನಾಟಕ ರಾಜ್ಯ ಪವರ್‌ಲಿಫ್ಟಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ ಸೇರಿದಂತೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

Related posts

Leave a Reply