Header Ads
Header Ads
Header Ads
Breaking News

ಕೃಷ್ಣ ಮಠದಲ್ಲಿ ನರಕ ಚತುರ್ದಶಿ ಸಂಭ್ರಮ ಸ್ವಾಮೀಜಿಗಳಿಂದ ಎಣ್ಣೆ ಸ್ನಾನ ಕಬಡ್ಡಿ ಆಡಿ ಸಂಭ್ರಮಿಸಿದ ಶ್ರೀಗಳು

ಉಡುಪಿಯ ಕೃಷ್ಣಮಠದಲ್ಲಿ ನರಕ ಚತುರ್ದಶಿ ಸಂಭ್ರಮ ನಡೆಯಿತು. ಸ್ವಾಮೀಜಿಗಳು ಪರಸ್ಪರ ಎಣ್ಣೆ ಹಚ್ಚಿಕೊಂಡು ಸಂಭ್ರಮಿಸಿದರು.ಮಠದ ಚಂದ್ರ ಶಾಲೆಯಲ್ಲಿ ಎಣ್ಣೆ ಶಾಸ್ತ್ರ ನಡೆಯಿತು.ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು, ಕಿರಿಯ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ಕಾಣಿಯೂರು, ಸೋದೆ ಶ್ರೀಗಳು ಎಣ್ಣೆ ಶಾಸ್ತ್ರದಲ್ಲಿ ಭಾಗವ್ಹಿಸಿದರು.

ನೂರಾರು ಭಕ್ತರು ಶ್ರೀಗಳಿಗೆ ಎಣ್ಣೆ ಹಚ್ಚಿದರು. ಬಳಿಕ ಅಭ್ಯಂಜನ ನಡೆಯಿತು. ಇದೇ ಸಂದರ್ಬದಲ್ಲಿ ಪೇಜಾವರ ಕಿರಿಯ ವಿಶ್ವಪ್ರಸನ್ನ ಹಾಗೂ ಸೋದೆ ಶ್ರೀ ವಿಶ್ವವಲ್ಲಭ ಶ್ರೀಗಳು ಕಬಡ್ಡಿ ಆಡಿ ಗಮನ ಸೆಳೆದರು.

Related posts

Leave a Reply