Header Ads
Breaking News

ಕೆಂಜಾರು ಕಪಿಲಾ ಗೋಶಾಲೆ ಧ್ವಂಸ ಗೊಳಿಸಿದ ಘಟನೆಗೆ ಖಂಡನೆ-ಪ್ರತಿಭಟನೆ

ವಂದೇ ಮಾತರಂ ಗೋ ಸಂರಕ್ಷಣಾ ಸಮಿತಿ ದ.ಕ ಜಿಲ್ಲೆ ಆಶ್ರಯದಲ್ಲಿ ಕೆಂಜಾರು ಕಪಿಲಾ ಗೋಶಾಲೆ ಧ್ವಂಸ ಗೊಳಿಸಿದ ಘಟನೆ ಖಂಡಿಸಿ 300 ಗೋವುಗಳಿಗೆ ಗೋಶಾಲೆಯ ಪುನರ್ ನಿರ್ಮಾಣ ಬೇಡಿಕೆಯೊಂದಿಗೆ ಬೃಹತ್ ಪ್ರತಿಭಟನೆ ಮಂಗಳೂರು ಮಿನಿವಿಧಾನ ಸೌಧ ಮುಂಭಾಗ ನಡೆಯಿತು.
ಹಿಂದೂ ಧರ್ಮ ಪ್ರತೀಕವಾದ ಗೋಶಾಲೆ ಧ್ವಂಸ ಮಾಡಿ, ಗೋಮಾತೆಯ ಕಣ್ಣಲ್ಲಿ ನೀರು ತರಿಸಿ ಬೀದಿಗೆ ನಿಲ್ಲಿಸದಿದ್ದಲ್ಲಿ ಹಿಂದುತ್ವಕ್ಕೆ ಕೊಡಲಿ ಏಟು ಹಾಕಿ, ರಾಕ್ಷಸ ರೂಪದ ವರ್ತನೆ ತೋರಿಸಿದವರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು.

Related posts

Leave a Reply

Your email address will not be published. Required fields are marked *