Header Ads
Breaking News

ಕೆಎಸ್‌ಆರ್‌ಟಿಸಿ ಬಸ್ ಮೂಲಕ ಹಣ ಸಾಗಾಟ: ದಾಖಲೆಯಿಲ್ಲದ 1ಕೋಟಿ ರೂ. ಪೊಲೀಸರ ವಶಕ್ಕೆ

ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆಯ ಪೊಲಿಸರು ಇಂದು ಮುಂಜಾನೆ ವ್ಯಕ್ತಿಯೋರ್ವ ಯಾವುದೇ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1 ಕೋಟಿ ಹಣವನ್ನು ವಶ ಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಟೀಲ್ ಹೇಳಿದರು, ಇವರು ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮತನಾಡಿ ಇನ್ಸ್ಪೆಕ್ಟರ್ ಇಂದು ಮುಂಜಾನೆ ಗಸ್ತು ತಿರುಗುತ್ತಿರುವ ಸಂದರ್ಭ ಬ್ಯಾಗ್ ಹಿಡಿದುಕೊಂಡು ಸಾಗುತ್ತಿದ್ದ ಅನುಮಾನಾಸ್ಪದ ವ್ಯಕ್ತಿ ಹಿಡಿದು ಪರಿಶೀಲನೆ ಮಾಡಿದಾಗ ದಾಖಲೆಯಿಲ್ಲದ 1 ಕೋಟಿ ಹಣ ಸಿಕ್ಕಿದ್ದು. ಆತನನ್ನು ಹೆಚ್ಚಿನ ಪರಿಶೀಲನೆಗಾಗಿ ಠಾಣೆಗೆ ಕರೆತರಲಾಗಿದೆ. ಇತನ ಹೆಸರು ಮಂಜುನಾಥ ಸುಮಾರು 56 ವಯಸ್ಸಿನ ಈತ ಕೆಎಸ್‍ಆರ್‍ಟಿಸಿ ಬಸ್ ಮೂಲಕ ಹಣ ಸಾಗಿಸಿದ್ದಾನೆ ತನಿಖೆ ನಡೆಯುತ್ತಿದ್ದು ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಬೇಕಿದೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *