Header Ads
Header Ads
Breaking News

ಕೆಎಸ್‌ಆರ್‌ಟಿ ಬಳಿ ಫುಟ್‌ಬಾತ್ ಜಾಗದಲ್ಲಿ ದ್ವಿಚಕ್ರ ವಾಹನ ನಿಲುಗಡೆ : ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಕಮೀಷನ್ ಅವರಿಗೆ ದೂರು

ಮಂಗಳೂರಿನ ಕೆಎಸ್‌ಆರ್‌ಟಿ ಸಮೀಪದಲ್ಲಿ ಪುಟ್‌ಬಾತ್ ಜಾಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಿರುವುದರಿಂದ ಪಾದಚಾರಿಗಳಿಗೆ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು, ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಕಮೀಷನರ್ ಟಿ.ಆರ್.ಸುರೇಶ್‌ಗೆ ದೂರು ಸಲ್ಲಿಸಿದ್ರು. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಕಮೀಷನರ್, ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ.ಈ ಸಂಬಂಧ ಮತ್ತೊಮ್ಮೆ ಪತ್ರ ಬರೆಯಲಾಗುವುದು ಅಂತಾ ತಿಳಿಸಿದರು.ಈ ವೇಳೆ ಡಿಸಿಪಿಗಳಾದ ಉಮಾಪ್ರಶಾಂತ್, ಹನುಮಂತರಾಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply