Header Ads
Header Ads
Breaking News

ಕೆನರಾ ಬಿಲ್ಡರ್‍ಸ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಡಾ| ಮಂಜುನಾಥ್ ಎಸ್. ರೇವಣ್ಕರ್ ಅವರು ಆಯ್ಕೆಯಾಗಿದ್ದಾರೆ

ಕೆನರಾ ಬಿಲ್ಡರ್‍ಸ್ ಅಸೋಸಿಯೇಶನ್‌ನ ನೂತನ ಅಧ್ಯಕ್ಷರ ಆಯ್ಕೆಸರ್ವಾನುಮತದಿಂದ ಆಯ್ಕೆಗೊಂಡ ಡಾ| ಮಂಜುನಾಥ್ ಎಸ್. ರೇವಣ್ಕರ್ಸೂರಜ್ ಇಂಟರ್‌ನ್ಯಾಶನಲ್ ಸೂಲ್ಕ್‌ನ ಚೇರಮೆನ್ ಆಗಿರುವ ರೇವಣ್ಕರ್ಕೆನರಾ ಬಿಲ್ಡರ್‍ಸ್ ಅಸೋಸಿಯೇಶನ್‌ನ2018-20ರ ಸಾಲಿನ ಅಧ್ಯಕ್ಷರಾಗಿ ಡಾ| ಮಂಜುನಾಥ್ ಎಸ್. ರೇವಣ್ಕರ್ ಅವರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ರಾಜೇಂದ್ರ ಕಲ್ಬಾವಿ, ಕಾರ್ಯದರ್ಶಿಯಾಗಿ ಭರತ್ ಜೆ, ಖಜಾಂಜಿ ಪ್ರಭು.ಜೆ ಅವರು ಆಯ್ಕೆಗೊಂಡಿದರು. ಎಸ್. ರೇವಣ್ಕರ್ ಅವರು ಮುಡಿಪು ಸೂರಜ್ ಇಂಟರ್‌ನ್ಯಾಶನಲ್ ಸೂಲ್ಕ್‌ನ ಚೇರಮೆನ್ ಕೂಡ ಆಗಿದ್ದಾರೆ. ಇನ್ನು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಇವರು ತನ್ನನು ತಾನು ಕೊಡಗಿಸಿಕೊಳ್ಳಲಿದ್ದಾರೆ.

Related posts

Leave a Reply