Header Ads
Header Ads
Breaking News

ಕೆನರಾ ಬ್ಯಾಂಕ್ ನಿವೃತ್ತ ನೌಕರರಿಗೆ ಪಿಂಚಣಿ ಹೆಚ್ಚಿಸುವಂತೆ ಆಗ್ರಹ

ಕೆನರಾ ಬ್ಯಾಂಕ್‌ನ ನಿವೃತ್ತ ನೌಕರರಿಗೆ ಪಿಂಚಣಿ ಸೌಲಭ್ಯವನ್ನು ಹೆಚ್ಚಿಸಬೇಕೆಂದು ಆಲ್ ಇಂಡಿಯಾ ಕೆನರಾ ಬ್ಯಾಂಕ್ ನಿವೃತ್ತ ಫೆಡರೇಶನ್ ಆಗ್ರಹಿಸಿದೆ.

ಈ ಬಗ್ಗೆ ಮಂಗಳೂರಿನಲ್ಲಿ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿವೃತ್ತ ಬ್ಯಾಂಕ್ ನೌಕರರ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸನ್ ಅವರು, ಕೆನರಾ ಬ್ಯಾಂಕ್ ಹಂತಹಂತವಾಗಿ ಈಗನ ಮಟ್ಟಕ್ಕೆ ತರಲು ನಿವೃತ್ತ ನೌಕರರ ಪಾತ್ರವು ಪ್ರಶಂಸನೀಯ. ಆದರೆ ಕಳೆದ 20 ವರ್ಷಗಳಿಂದ ಪಿಂಚಣಿ ವ್ಯವಸ್ಥೆಯಲ್ಲಿ ಯಾವ ಸುಧಾರಣೆ ಆಗಲಿಲ್ಲ. ಇದರಿಂದ ನಿವೃತ್ತ ಬ್ಯಾಂಕ್ ನೌಕರರು ಫಲಿಸದ ಆಶ್ವಾಸನೆಗಳನ್ನು ನೆಚ್ಚಿಕೊಂಡು ಬಲಿಪಶುಗಳಾಗಿದ್ದಾರೆ ಎಂದರು. ಇನ್ನೂ ಜನವರಿ 23 ಮತ್ತು 24ರಂದು ಮೂರನೇ ಕೇಂದ್ರೀಯ ಕಾರ್ಯಕಾರಿ ಸಮಿತಿ ಸಭೆಯು ಮಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಚೇರ್‌ಮ್ಯಾನ್ ಎ.ಕೆ. ಬನ್ಸಾಲ್, ಅಧ್ಯಕ್ಷರಾದ ವಿ.ಕೆ. ಎಮ್ ವರ್ಮಾ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply