Header Ads
Header Ads
Breaking News

ಕೆನರಾ ಹೈಸ್ಕೂಲ್ ಬಳಿ ರಿಕ್ಷಾ ಮೇಲೆ ಬಿದ್ದ ಮರ. ರಿಕ್ಷಾ ಚಾಲಕನಿಗೆ ಗಂಭೀರ ಗಾಯ. ಮರ ಬಿದ್ದ ಪರಿಣಾಮ ನಜ್ಜುಗುಜ್ಜಾದ ರಿಕ್ಷಾ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾದ ಹಿನ್ನಲೆಯಲ್ಲಿ ಮಣ್ಣಗುಡ್ಡ ಬಳಿಯ ಕೆನರಾ ಹೈಸ್ಕೂಲ್ ಸಮೀಪ ಮರವೊಂದು ರಸ್ತೆಯಲ್ಲಿ ಚಲಿಸುತ್ತಿದ್ದ ಅಟೋರಿಕ್ಷಾ ಮೇಲೆ ಮರ ಬಿದ್ದಿದೆ. ಇದರ ಪರಿಣಾಮವಾಗಿ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಿಕ್ಷಾ ಚಾಲಕನಿಗೆ ಗಂಭೀರ ಗಾಯಗಳಾವೆ.

Related posts

Leave a Reply