Header Ads
Header Ads
Breaking News

ಕೆಪಿಟಿ ಬಳಿ ವಿದ್ಯುತ್ ಕಂಬದಲ್ಲಿ ಶಾರ್ಟ್‌ಸರ್ಕ್ಯೂಟ್

ಮಂಗಳೂರಿನ ಕೆಪಿಟಿ ಬಳಿಯಲ್ಲಿ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಘಟನೆ ನಡೆದಿದೆ.ಕೆಪಿಟಿ ಬಳಿಯಲ್ಲಿ ಎಂದಿನಂತೆ ಅನಿಲ ತುಂಬಿದ ಟ್ಯಾಂಕರ್ ಮತ್ತು ಇತರ ವಾಹನಗಳು ಪ್ರಯಾಣಿಸುತ್ತಿದ್ದಂತೆ ಒಮ್ಮೆಲೆ ರಸ್ತೆ ಪಕ್ಕದಲ್ಲಿ ವಿದ್ಯುತ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಂದು ಕಡೆಯಲ್ಲಿ ಮಳೆ ಸುರಿಯುತ್ತಿದ್ದು, ಎಲ್ಲರಲ್ಲೂ ಆತಂಕವನ್ನು ಸೃಷ್ಠಿಸಿತು.

 

Related posts

Leave a Reply