Header Ads
Header Ads
Header Ads
Header Ads
Header Ads
Header Ads
Breaking News

ಕೆರೆಗೆ ಹಾರಿ ಅತ್ಮಹತ್ಯೆ : ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕೆರೆಗೆ ಹಾರಿ ವ್ಯಕ್ತಿಯೋರ್ವರು ಅತ್ಮಹತ್ಯೆ ಮಾಡಿಕೊಂಡ ಘಟನೆ ಮುಲ್ಕಿಯ ಕೆಂಚನಕೆರೆ ಬಳಿನಡೆದಿದೆ, ಅತ್ಮಹತ್ಯೆ ಮಾಡಿಕೊಂಡವರನ್ನು ಕೆರೆಕಾಡು ನಿವಾಸಿ ಯಾದವ ಎಂದು ಗುರುತಿಸಲಾಗಿದೆ. ಕಿನ್ನಿಗೋಳಿಯ ಪಂಡಿತ್ ಸತೀಶ್ ಕುಮಾರ್ ಕೇರಳ ಶ್ರೀ ಮಾಂತ್ರಿಕ ಜ್ಯೋತಿಷ್ಯರು ಎಂಬ ಕರಪತ್ರದ ಹಿಂಭಾಗದಲ್ಲಿ ಮಂತ್ರ ದೇವತೆ ತೊಂದರೆ, ರಾತ್ರಿ ನಿದ್ದೆ ಬರೊಲ್ಲ, ನನಗೆ ತಡೆದುಕೊಳ್ಳಲ್ಲಿಕ್ಕೆ ಆಗೋಲ್ಲ ಎಂಬಿತ್ಯಾದಿ ಬರೆದು ಕೆರೆಯ ದಡದಲ್ಲಿ ಚಪ್ಪಲ್ಲಿ ಇಟ್ಟು, ಅದರ ಅಡಿಯಲ್ಲಿ ಈ ಕರಪತ್ರವನ್ನು ಇಟ್ಟು ಕೆರೆಗೆ ಹಾರಿದ್ದಾನೆ.

ಯಾದವ ಅವರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಮನೆಯಲ್ಲಿ ಪತ್ನಿ ಇರ್ವರು ಪುತ್ರರು ಮತ್ತು ಒರ್ವ ಪುತ್ರಿ ಇದ್ದಾರೆ. ಮೂಲ್ಕಿ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *