Header Ads
Header Ads
Header Ads
Breaking News

ಕೆಸರು ಗದ್ದೆಯಲ್ಲಿ ಆಕರ್ಷಕ ಪಥಸಂಚಲನ ವಿವಿಧ ಪರಿಕರಗಳ ಪರಿಚಯ ತುಳು ಸಂಸ್ಕೃತಿಯ ಆಚಾರ-ವಿಚಾರ ಅನಾವರಣ ವಿಟ್ಲದ ಪೆರುವಾಯಿಯಲ್ಲಿ ಕಂಡು ಬಂದ ದೃಶ್ಯ

ಕೆಸರು ಗದ್ದೆಯಲ್ಲಿ ಆಕರ್ಷಕ ಪಥ ಸಂಚಲನ, ಬೇಸಾಯದ ವಿವಿಧ ಪರಿಕರಗಳ ಪರಿಚಯ, ವಿದ್ಯಾರ್ಥಿನಿಯರು ನೃತ್ಯದ ಮೂಲಕ ಕೃಷಿ ಬೇಸಾಯದ ಮಹತ್ವದ ಪರಿಚಯ, ಅಲ್ಲಿ ತುಳು ಸಂಸ್ಕೃತಿಯ ಆಚಾರ-ವಿಚಾರಗಳು ಅನಾವರಣಗೊಂಡವು. ಬೆಳಿಗ್ಗೆನಿಂದ ಸಂಜೆವರೆಗೂ ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದ ಯುವಕರು, ಮಕ್ಕಳು ಇದೆಲ್ಲ ನಡೆದದ್ದು, ವಿಟ್ಲದ ಪೆರುವಾಯಿ ಗ್ರಾಮೀಣ ಭಾಗದಲ್ಲಿ.

Related posts

Leave a Reply