Header Ads
Header Ads
Breaking News

ಕೆ.ಎಂ.ಸಿ ಯಿಂದ ಹೋಮ್ ಕೇರ್ ಸೇವೆ ಆರಂಭ:ಕೋಟ ಶ್ರೀನಿವಾಸ ಪೂಜಾರಿ, ರಘುಪತಿಭಟ್ ಚಾಲನೆ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಗೃಹ ಆರೈಕಾ ಸೇವೆಯನ್ನ ಆರಂಭಿಸಿದೆ. ಮಣಿಪಾಲದ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಗೃಹ ಆರೈಕೆಯ ಸೇವಾ ವಾಹನವನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಹಸಿರು ನಿಶಾನೆಯನ್ನು ತೋರಿದರು.ಈ ಸಂದರ್ಬದಲ್ಲಿ ಮಾತನಾಡಿದ ಅವರು ದೇಶದಲ್ಲೇ ಆರೋಗ್ಯ ಕ್ಷೇತ್ರ, ಆಸ್ಪತ್ರೆಯ ಕ್ಷೇತ್ರದಲ್ಲಿ ಉತ್ತಮ ಆಸ್ಪತ್ರೆಗಳ ಪೈಕಿ ಮಣಿಪಾಲ ಆಸ್ಪತ್ರೆಯೂ ಒಂದು ಈ ಬಗ್ಗೆ ನಾವೆಲ್ಲ ಹೆಮ್ಮೆ ಪಡುವಂತದ್ದು, ಹೋಮ್ ಕೇರ್ ಸೇವೆಯ ಮೂಲಕ ವೃದ್ದರಿಗೆ ಅಸಾಹಯಕರಿಗೆ ಮನೆಯಲ್ಲೇ ಚಿಕಿತ್ಸೆ ನೀಡುಲು ಅನುಕೂಲವಾಗಲಿದೆ. ಕೆ.ಎಂ.ಸಿ ಅವರ ಕಾರ್ಯ ಶ್ಲಾಘನೀಯವಾದದದು ಎಂದರು. ಶಾಸಕ ರಘುಪತಿ ಭಟ್ , ಡಾ. ವಿನೋದ್ ಭಟ್ ಮತ್ತು ಡಾ. ಪೂರ್ಣಿಮಾ ಬಾಳಿಗಾ ಉಪಸ್ಥಿತರಿರುವರು.

Related posts

Leave a Reply

Your email address will not be published. Required fields are marked *