Header Ads
Header Ads
Header Ads
Breaking News

ಕೆ.ಎಂ.ಸಿ ವತಿಯಿಂದ ಅಂತರಾಷ್ಟ್ರೀಯ ಫಾರೆನ್ಸಿಕ್ ಕಾರ್ಯಕ್ರಮ ನವೆಂಬರ್ 23, 24 ರಂದು ಕಾರ್ಯಕ್ರಮ

 

ಮಂಗಳೂರಿನ ಕೆ.ಎಂಸಿ ಆಸ್ಪತ್ರೆಯ ಫಾರೆನ್ಸಿಕ್ ಮೆಡಿಸಿನ್ ಮತು ಟಾಕ್ಸಿಯೋಲಜಿ ವತಿಯಿಂದ ಇಂಡೋ ಫ್ರೆಂಚ್ ಇಂಟರ್‌ನ್ಯಾಶನಲ್ ಫಾರೆನ್ಸಿಕ್ ಕಾಂಗ್ರೆಸ್ ಕಾರ್ಯಕ್ರಮ ನವೆಂಬರ್ 23 ಮತ್ತು 24 ರಂದು ನಡೆಯಲಿದೆ ಎಂದು ಆರ್ಗನೈಝಿಂಗ್ ಕಾರ್ಯದರ್ಶಿ ಡಾ.ಬಿ. ಸುರೇಶ್ ಕುಮಾರ್ ಶೆಟ್ಟಿ, ಮಾಹಿತಿಯನ್ನು ನೀಡಿದರು. ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮಾತನಾಡಿ ಮಾಹಿತಿಯನ್ನು ನೀಡಿದ ಅವರು, ಫಾರೆನ್ಸಿಕ್ ಎಕ್ಸ್‌ಪರ್ಟ್ಸ್, ಡಾಕ್ಟರ್ಸ್, ಲಾಯರ್‍ಸ್, ಪೊಲೀಸ್ ಆಫೀಸರ್‍ಸ್‌ಗಳು ಸೇರಿದಂತೆ ಒಟ್ಟು ನೂರಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಎಂದು ತಿಳಿಸಿ ಕಾರ್ಯಕ್ರಮದ ವಿವರ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೋ ಆರ್ಗನೈಸಿಂಗ್ ಸೆಕ್ರೆಟರಿ ಡಾ. ಜಗದೀಶ್ ರಾವ್, ಜತೆ ಕಾರ್ಯದರ್ಶಿ ಡಾ. ಪವನ್ ಚಂದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದ್ರೌ.

ವರದಿ: ಶರತ್ ಸಾಲಿಯಾನ್, ಮಂಗಳೂರು

Related posts

Leave a Reply