Header Ads
Header Ads
Breaking News

ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಬಂದರೆ ವಿಜಯ ಬ್ಯಾಂಕ್ ವಿಲೀನ ಕೈಬಿಡಲಾಗುವುದು : ವೀರಪ್ಪ ಮೊಯ್ಲಿ ಹೇಳಿಕೆ

 ಕೇಂದ್ರ ಸರ್ಕಾರ ವಿಜಯ ಬ್ಯಾಂಕ್ ವಿಲೀನ ಮಾಡುವುದು ಖಂಡನೀಯ, ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ವಿಲೀನವಾದಂತೆ ನೋಡಿಕೊಳ್ಳಲಾಗುವುದು ಅಂತಾ ಸಂಸದ ವೀರಪ್ಪ ಮೊಯ್ಲಿ ಹೇಳಿದರು. ಈ ಕುರಿತು ಮಂಗಳೂರಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ ಏಕಾಏಕಿ ನಿರ್ಧಾರ ಸರಿಯಲ್ಲ , ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಬಂದ ಬಳಿಕ, ವಿಜಯ ಬ್ಯಾಂಕ್‌ಅನ್ನು ವಿಲೀನ ಮಾಡುವುದಕ್ಕೆ ಬಿಡಲ್ಲ, ವಿಜಯ ಬ್ಯಾಂಕ್ ಉಳಿಸುವ ಪ್ರಯತ್ನ ಮಾಡಲಾಗುವುದು ಅಂತ ಹೇಳಿದರು.

Related posts

Leave a Reply

Your email address will not be published. Required fields are marked *