Header Ads
Header Ads
Breaking News

ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಪ್ರತಿಭಟನೆ ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್‌ನಿಂದ ಧರಣಿ ಕಾರ್ಕಳ ಬಸ್ ನಿಲ್ದಾಣದ ಬಳಿ ಪ್ರತಿಭಟನೆ

ಪೆಟ್ರೋಲ್ ಡೀಸಲ್, ಗ್ಯಾಸ್ ಹಾಗೂ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಕಳದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಇದೆ ತಿಂಗಳು 19 ರಂದು ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಪುರಭವನ ಹುಡುಕಿಕೊಡಿ ಎಂದು ಕಾಂಗ್ರೆಸ್ ನಾಯಕರಿಗೆ ಬಾಯಿಗೆ ಬಂದಂತೆ ಬೈದಿದ್ದರು. ಆದರೆ ಆದು ಅವರ ಸಂಸ್ಕೃತಿ ನಾವು ಶಾಸಕರಿಗಾಗಲ್ಲಿ ಅವರ ಕಾರ್ಯಕರ್ತರಿಗೆ ನಾವು ಬೈಯುದ್ದಿಲ್ಲ ಪುರಭವಾನ ಕಾರ್ಕಳದಲ್ಲಿ ಯಾಕೆ ಆಗಲಿಲ್ಲ ಎಂದು ಮಾನ್ಯ ಶಾಸಕರಿಗೆ ಹಾಗೂ ಸಂಸದರಿಗೆ ಗೊತ್ತು ಎಂದು ಹೇಳಿದರು.

ನಂತರ ಮಾತನಾಡಿದ ಕೆ.ಪಿ.ಸಿ ಕಾರ್ಯದರ್ಶಿ ಭರತ್ ಮುಡೊಡಿ ಭಾರತದಲ್ಲಿ ಕೇವಲ ಅಂಬಾನಿ, ಅದಾನಿ, ಬಾಬ ರಾಮ್ ದೇವ್ ಮುಂತಾದವರಿಗೆ ಅಚ್ಚೆ ದಿನ್ ಬಂದಿರುತ್ತದೆ. ಆದರೆ ಬಡವರಿಗೆ ಮದ್ಯಮ ವರ್ಗದರಿಗೆ ದೀನದಲಿತರಿಗೆ ಅಚ್ಚೆ ದೀನ್ ಕೇವಲ ಕನಸಾಗಿ ಉಳಿದಿದೆ ಎಂದರು.

Related posts

Leave a Reply