Header Ads
Header Ads
Breaking News

ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ,ವಿಟ್ಲದ ಕಡಂಬುವಿನಲ್ಲಿ ಆರೋಪಿಗಳು ವಶ.

ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ತಂಡವೊಂದನ್ನು ವಿಟ್ಲ ಪೊಲೀಸರು ವಶಪಡೆದುಕೊಂಡಿದ್ದಾರೆ. ವಿಟ್ಲದ ಕಡಂಬು ಎಂಬಲ್ಲಿ ಒಂದು ದನ, ಮೂರು ಹೋರಿ, ಒಂದು ಕರುವನ್ನು ಅಕ್ರಮವಾಗಿ ಅಶೋಕ್ ಲೈಲೆಂಡ್ ವಾಹನದ ಮೂಲಕ ಕೇರಳದ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಾಟಮಾಡುವ ಸಂದರ್ಭದಲ್ಲಿ ಪೊಲೀಸರು

 ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ವಿಟ್ಲ ಪಡ್ನೂರು ಗ್ರಾಮದ ಪಡಾರು ನಿವಾಸಿ ಶಶಿಕುಮಾರ್ ಭಟ್ ಹಾಗೂ ಸಾಲೆತ್ತೂರು ನಿವಾಸಿ ಹಾರೀಸ್ ಎಂದು ಗುರುತಿಸಲಾಗಿದ್ದು, ವಿಟ್ಲ ಎಸೈ ನಾಗಾರಾಜ್ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ಮಾಡಲಾಗಿದೆ.

Related posts

Leave a Reply