Header Ads
Header Ads
Breaking News

ಕೇರಳಕ್ಕೆ ಅಕ್ರಮ ದನ ಸಾಗಾಟ

ಕೇರಳಕ್ಕೆ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ತಂಡವನ್ನು ಪತ್ತೆ ಹಚ್ಚಿದ ವಿಟ್ಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಕೇರಳದ ಎಣ್ಮಕಜೆ ನಿವಾಸಿ ಇರ್ಷಾದ್ ಹಾಗೂ ಮರಕ್ಕಿನಿ ನಿವಾಸಿ ರಾಶೀದ್ ಬಂಧಿತರು. ಇವರು ವಿಟ್ಲದ ಕುದ್ದುಪದವು ಕಡೆಯಿಂದ ಕೇರಳದ ಬಾಯಾರಿಗೆ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply