Header Ads
Header Ads
Header Ads
Header Ads
Header Ads
Header Ads
Breaking News

ಕೇರಳ ಟ್ಯಾಕ್ಸಿ ಡ್ರೈವರ್ ಆರ್ಗನೈಶೇಷನ್‌ನ ಜಿಲ್ಲಾ ಸಮ್ಮೇಳನದ ವಾಹನ ಪ್ರಚಾರಕ್ಕೆ ಚಾಲನೆ

ಮಂಜೇಶ್ವರ : ಕೇರಳ ಟಾಕ್ಸಿ ಡ್ರೈವರ್ಸ ಆರ್ಗನೈಶೇಷನ್ ಕಾಸರಗೋಡು ಜಿಲ್ಲಾ ಸಮ್ಮೇಳನದ ಅಂಗವಾಗಿ ನಡೆಯುವ ವಾಹನ ಪ್ರಚಾರ ಜಾಥಾಕ್ಕೆ ತಲಪಾಡಿಯಿಂದ ಚಾಲನೆ ಸಿಕ್ಕಿತ್ತು. ತಲಪಾಡಿ ಆರ್‌ಟಿಓ ದಿನೇಶ್ ರವರು ಜಿಲ್ಲಾ ಕಾರ್ಯದರ್ಶಿ ರಾಜೇಶ್ ನಿಲೇಶ್ವರ ರವರಿಗೆ ಧ್ವಜವನ್ನು ಹಸ್ತಾಂತರಿಸಿ ಜಾಥಾವನ್ನು ಉದ್ಘಾಟಿಸಿದರು. 

ಸಂಘಟಕ ಸಮಿತಿ ಕನ್ವಿನರ್ ಟೋಮಿ ಭೀಮನಡಿ, ಚೆಯರ್ಮೆನ್ ಜಯೇಷ ಕುತ್ತಿಕೊಲು ಯಾತ್ರಾ ಮೆನೇಜರ್ ಆಗಿಯೂ ದೇವದಾಸ್ ಕುಂಬಳೆ, ವಿನಿಷ್ ತ್ರಿಕರಿಪುರ್, ಗೋಪಿ ಉದುಮ ಮೊದಲಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *