Header Ads
Header Ads
Breaking News

ಕೇರಳ ತುಳು ಅಕಾಡಮಿ ತುಳು ಭವನದ ಶಿಲಾನ್ಯಾಸ ಕಾರ್ಯಕ್ರಮ

ಮಂಜೇಶ್ವರ: ಕೇರಳ ತುಳು ಅಕಾಡಮಿ ತುಳು ಭವನದ ಶಿಲಾನ್ಯಾಸ ಕಾರ್ಯಕ್ರಮ ನಾಳೆ ಹೊಸಂಗಡಿ ಕದಂಬಾರು ಗ್ರಾಮದ ದುರ್ಗಿಪಳ್ಳದಲ್ಲಿ ನೆರವೇರಲಿದ್ದು, ಕೇರಳ ವಿಧಾನಸಭಾಧ್ಯಕ್ಷ ಪಿ ರಾಮ ಕೃಷ್ಣ ನಿರ್ವಹಿಸಲಿದ್ದಾರೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಮಂಜೇಶ್ವರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸಕ ಯು ಟಿ ಖಾದರ್, ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ, ಶಾಸಕರಾದ ಎನ್ ಎ ನೆಲ್ಲಿ ಕುನ್ನು, ಕುಂಞಿ ರಾಮನ್, ಎಂ ರಾಜಗೋಪಾಲನ್, ಕಾಸರಗೋಡು ಜಿಲ್ಲ ಪಂ. ಅಧ್ಯಕ್ಷ ಎ ಜಿ ಸಿ ಬಶೀರ್ ಸೇರಿದಂತೆ ಹಲವು ಗಣ್ಯರು ಉಪಸ್ಥರಿರುವರು.

ಪತ್ರಿಕಾ ಗೋಷ್ಟಿಯಲ್ಲಿ ಉಮೆಶ್ ಎಂ ಸಾಲಿಯಾನ್, ವಿಜಯ ಕುಮಾರ್ ಪಾವಳ, ರಾಮಕ್ರಷ್ಣ ಕಡಂಬಾರ್ ಮೊದಲಾದವರು ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *