Header Ads
Breaking News

ಕೇರಳ ರಾಜ್ಯದಲ್ಲಿ ಎಸ್ಸೆಸ್ಸೆಲ್ಪಿ ಪರೀಕ್ಷಾ ಫಲಿತಾಂಶ ಪ್ರಕಟ : ಅಂಗವಿಕಲನಾದ್ರೂ ರಾಜ್ಯಕ್ಕೆ ಕೀರ್ತಿ ತಂದ ಅಬ್ದುಲ್ ರಯಾಸ್

ಕೇರಳ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ಕುಂಜತ್ತೂರು ಹೈಯರ್ ಸೆಕೆಂಡಿ ಶಾಲೆಯಲ್ಲಿ ಕಲಿತ ಕುಂಜತ್ತೂರಿನ ನಿವಾಸಿಯಾದ ಜಬ್ಬಾರ್ ಹಾಗೂ ಫಾತಿಮತ್ ಸುಹರಾ ದಂಪತಿಯ ಪುತ್ರ ಅಬ್ದುಲ್ ರಯಾಸ್ ಎಂಬಾತ ಎಲ್ಲಾ ವಿಷಯಗಳಲ್ಲೂ ಎ ಗ್ರೇಡ್ ಪಡೆದು ಶಾಲೆಗೆ ಮಾತ್ರವಲ್ಲದೆ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ

Related posts

Leave a Reply

Your email address will not be published. Required fields are marked *