Header Ads
Breaking News

ಕೇರಳ ವಿಧಾನ ಸಭೆಗೆ ಇಂದು ಮತದಾನ

ಕೇರಳ ವಿಧಾನ ಸಭೆಗೆ ಇಂದು ಮತದಾನ ನಡೆಯುತಿದ್ದು. ಕಾಸರಗೋಡು ಜಿಲ್ಲೆಯ 5 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುತಿದ್ದು, ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲಿ ಬೆಳಿಗ್ಗೆ 10 ಗಂಟೆಯಾಗುವಾಗ 15 ಶೇಕಡಾ ಮತದಾನವಾಗಿದೆ. ಮಂಜೇಶ್ವರ ಕ್ಷೇತ್ರದಲ್ಲಿ 14. 47 ಶೇಕಡಾ, ಕಾಸರಗೋಡು 13 ಶೇಕಡಾ, ಉದುಮ 14.43 ಶೇಕಡಾ ಅದೇ ರೀತಿ ಕಾಞಂಗಾಡ್, ತ್ರಿಕರಿಪುರಗಳಲ್ಲೂ ಉತ್ತಮ ಮತದಾನ ನಡೆಯುತ್ತಿದೆ. ಎಲ್ಲಾ ಬೂತ್‍ಗಳಲ್ಲೂ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.

Related posts

Leave a Reply

Your email address will not be published. Required fields are marked *