Header Ads
Header Ads
Header Ads
Breaking News

ಕೇರಳ ವ್ಯಾಪಾರಿ ವ್ಯವಸಾಯ ಸಮಿತಿ ಧರಣಿ ಅಂತ್ಯ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ನಡೆಸಲಾದ ಪ್ರತಿಭಟನೆ

ಮಂಜೇಶ್ವರ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯ ಸಮಿತಿ ಆಹ್ವಾನ ನೀಡಿದ ಅಂಗಡಿ ಮುಚ್ಚಿ ಹರತಾಳ ತೂಮಿನಾಡು, ಕುಂಜತ್ತೂರು, ಮಂಜೇಶ್ವರ, ಉಪ್ಪಳ, ಸೇರಿದಂತೆ ಜಿಲ್ಲೆಯಲ್ಲಿ ಬಹುತೇಕ ಪೂರ್ಣ ಗೊಂಡಿದೆ.

ಬೆಳಿಗ್ಗೆಯಿಂದಲ್ಲೇ ಅಂಗಡಿ, ಹೋಟೆಲುಗಳು ಮುಚ್ಚುಗಡೆಯಾದ ಹಿನ್ನೆಲೆಯಲ್ಲಿ ಜನ ಸಾಮಾನ್ಯರು ಸಾಮಾಗ್ರಿಗಳನ್ನು ಪಡೆಯಲು ಪರದಾಡುತ್ತಿರುವ ದೃಶ್ಯ ಕಂಡು ಬಂತು. ಮೀನು ಮಾರಾಟ, ರಸ್ತೆ ಬದಿಯಲ್ಲಿರುವ ಕಬ್ಬು ಜ್ಯೂಸ್ ಸ್ಟಾಲ್ ಹಾಗೂ ಕೆಲವೊಂದು ಹೋಟೆಲುಗಳನ್ನು ಬಿಟ್ಟರೆ ಉಳಿದ ಅಂಗಡಿಮಗ್ಗಟ್ಟುಗಳು ಸಂಪೂರ್ಣವಾಗಿ ಮುಚ್ಚುಗಡೆ ಗೊಂಡಿದ್ದವು.
ವರದಿ: ರೆಹಮಾನ್, ಮಂಜೇಶ್ವರ

Related posts

Leave a Reply