Header Ads
Header Ads
Breaking News

ಕೊಟ್ಟಾರಿ ಯುವ ವೇದಿಕೆಯಿಂದ ಕೊಟ್ಟಾರಿ ಕ್ರೀಡೋತ್ಸವ

 ದಕ್ಷಿಣ ಕನ್ನಡ ಕೊಟ್ಟಾರಿ ಯುವ ವೇದಿಕೆ ಇದರ ಅಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾಜ ಸುಧಾರಕ ಸಂಘ ಇದರ ಸಹಕಾರದೊಂದಿಗೆ ನಗರದ ಅಲೋಶಿಯಸ್ ಪಿ ಯು ಕಾಲೇಜ್ ಮೈದಾನದಲ್ಲಿ ಕೊಟ್ಟಾರಿ ಕ್ರೀಡೋತ್ಸವ ಜರಗಿತು.

ಇನ್ನೂ ಕ್ರೀಡಾ ಕೂಟದ ಉದ್ಘಾಟನೆಯನ್ನು ಕರಾವಳಿ ಸಮೂಹ ಅಧ್ಯಕ್ಷ ಗಣೇಶ್ ರಾವ್ ನೇರೆವೆರಿಸಿದ್ರು ಸಮಾರಂಭದ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಬಂಗೆರಾ ಅಗಮಿಸಿದ್ದು ಮುಖ್ಯ ಅತಿಥಿಗಳಾಗಿ ಶಾಸಕ ಡಿ. ವೇದ ವ್ಯಾಸ್ ಕಾಮತ್, ನಿತ್ಯನಂದಾ ಶೆಟ್ಟಿ ,ಜಯಂತ್ ಕೊಟ್ಯಾನ್, ಬಾಲಕೃಷ್ಣ ಕೊಟ್ಟಾರಿ, ನಾಗರಾಜ ಕೊಟ್ಟಾರಿ ಬಬೆಂಗಳೂರು, ತೇವು ತಾರನಾಥ ಕೊಟ್ಟಾರಿ, ಸಾರಿಕ ಪೂಜಾರಿ ಉಮೇಶ್ ಶೆಟ್ಟಿ, ಮಹಾಬಲ ಕೊಟ್ಟಾರಿ, ಜೀತೆಂದ್ರ ಕೊಟ್ಟಾರಿ…ಹಾಗೂ ಇನ್ನಿತರರು ಉಪಸ್ಥಿತರಿದ್ದರು ಬಳಿಕ ಕೊಟ್ಟಾರಿ ಸಮಾಜ ಭಾಂಧವರು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದ್ರು…

Related posts

Leave a Reply