Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಕೊಟ್ಟಾರ ಚೌಕಿಯಲ್ಲಿರುವ ಮಹೇಶ್ ಪಿಯು ಕಾಲೇಜು ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಮಂಗಳೂರಿನ ಕೊಟ್ಟಾರ ಚೌಕಿ ಮಹೇಶ್ ಪಿಯು ಕಾಲೇಜಿನ ದ್ವಿತೀಯ ಪಿ.ಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಕಾಲೇಜಿನ ಸಭಾಂಣದಲ್ಲಿ ನಡೆಯಿತು. ನಗರದ ಕೊಟ್ಟಾರ ಚೌಕಿ ಮಹೇಶ್ ಪಿಯು ಕಾಲೇಜಿನ ದ್ವಿತೀಯ ಪಿ.ಯು ಕಾಲೇಜಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ನಿರ್ದೇಶಕ ಹಾಗೂ ಪ್ರಾಂಶುಪಾಲರಾದ ಡಾ|ನವೀನ್ ಶೆಟ್ಟಿ .ಕೆ ಉದ್ಘಾಟಿಸಿದ್ದರು.

ಈ ವೇಳೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆ ನಿಮ್ಮ ಜೀವನದ ಅಡಿಪಾಯ ಆಗಿದೆ. ಉತ್ತಮ ಶಿಕ್ಷಣ ದೊರೆಕಿದಲ್ಲಿ ನಿಮ್ಮ ಜೀವನ ಬೆಳಗುವುದು ಎಂದು ತಿಳಿಸಿದರು. ಆಡಳಿತಾಧಿಕಾರಿ ಅನಿಲ್ ಮಸ್ಕರೇನನ್ ಮಾತನಾಡಿ, ಮತ್ತಷ್ಟು ಸಾಧನೆ ಮಾಡುವ ಅವಕಾಶ ನಿಮ್ಮಗೆ ಒದಗಿ ಬಂದಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಲಿ ಎಂದು ಹೇಳಿದರು. ಈ ವೇಳೆ ಕಾರ್ಯಕ್ರಮ ಸಂಘಟಕ ಶಮಿತಾ, ಉಪನ್ಯಾಸಕ ಸಂಘದ ಕಾರ್ಯದರ್ಶಿ ಯಶಶ್ವಿನಿ ಅಕಾಡೆಮಿಕ್ ಮುಖ್ಯಸ್ಥರಾದ ಹರಿ ಪ್ರಸಾದ್ ಉಪಸ್ಥತಿರಿದ್ದರು. ಕಾರ್ಯಕ್ರಮವನ್ನು ದಿವ್ಯ ಶೆಟ್ಟಿ ನಿರೂಪಿಸಿದರು.

Related posts

Leave a Reply