Header Ads
Header Ads
Breaking News

ಕೊಡಗು ಜಲಪ್ರಳಯಕ್ಕೆ ಸಹಾಯ ಹಸ್ತ. ಕೊಡವ ಅಸೋಸಿಯೇಶನ್ ನೇತೃತ್ವದಲ್ಲಿ ವಸ್ತುಗಳ ಸಂಗ್ರಹ. ಸಹಾಯಹಸ್ತಕ್ಕೆ ಮುಂದಾದ ಮಂಗಳಮುಖಿಯರು.

ಕೊಡಗು ಜಲಪ್ರಳಯಕ್ಕೆ ಸಹಾಯ ಹಸ್ತ ನಿಟ್ಟಿನಲ್ಲಿ ಕೊಡವ ಅಸೋಸಿಯೇಷನ್ ನೇತೃತ್ವದಲ್ಲಿ ನಗರದಲ್ಲಿ 2 ದಿನಗಳ ಕಾಲ ವಸ್ತುಗಳನ್ನು ಸಂಗ್ರಹ ಮಾಡಲಾಗಿದ್ದು, ಇದನ್ನು ಮಂಗಳವಾರ ಮುಂಜಾನೆ ಮಡಿಕೇರಿಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಅಸೋಸಿಯೇಷನ್ ಸಲಹೆಗಾರರಾದ ಎಸ್.ಪಿ.ಚಂಗಪ್ಪ ಹೇಳಿದ್ರು.ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ಈಗಾಗಲೇ ಜನರು ದಿನಸಿ ವಸ್ತುಗಳನ್ನು ನೀಡಿದ್ದಾರೆ.

ಅದನ್ನ ಖುದ್ದಾಗಿ ಮಡಿಕೇರಿ ತೆರಳಿ ತಲುಪಿಸಲಾಗುವುದು. ಇನ್ನು ಧನ ಸಹಾಯ ನೀಡುವವರು, ಈ ಖಾತೆಯನ್ನು ಸಂಪರ್ಕಿಸಬಹದು.

ಕಾಪೋರೇಶನ್ ಕೊಡಿಯಲ್ ಬೈಲ್, ಮಂಗಳೂರು,

ಅಕೌಂಟ್ ನಂಬರ್ಇ510101006609203ದಕ್ಕೆ ಸಹಾಯ ಧನ ಮಾಡಬಹುದು.

ಐಎಫ್ಸಿ ಕೋಡ್ ಕಾಪೋ0000615 ಎಂದು ಹೇಳಿದರು.ಇನ್ನು

ಸಹಾಯಹಸ್ತ ಕ್ಕೆ ಮಂಗಳ ಮುಖಿಯರು ಕೂಡ ಮುಂದಾಗಿದ್ದಾರೆ

Related posts

Leave a Reply