Header Ads
Breaking News

ಕೊಡಿಂಬಾಡಿಯಲ್ಲಿ ಚಿರತೆ ಬಂತು ಚಿರತೆ…! ಸಿ.ಸಿ ಕ್ಯಾಮರಾದಲ್ಲಿ ಚಿರತೆಯೊಂದು ಓಡಾಡುತ್ತಿರುವ ದೃಶ್ಯ

ಪುತ್ತೂರು ತಾಲೂಕಿನ ಕೊಡಿಂಬಾಡಿ ನಿವಾಸಿ ಜಿನರಾಜ ಜೈನ್ ಅವರ ಮನೆ ಮುಂಭಾಗದ ಗೇಟಿನ ಎದುರು ಅಳವಡಿಸಿದ ಸಿ.ಸಿ ಕ್ಯಾಮರಾದಲ್ಲಿ ಚಿರತೆಯೊಂದು ಓಡಾಡುತ್ತಿರುವ ಭಯಾನಕ ದೃಶ್ಯವೊಂದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಡಿಸೆಂಬರ್ 14ರಂದು ರಾತ್ರಿ 1.45 ರ ಸಮಯಕ್ಕೆ ಚಿರತೆ ನಡೆದು ಹೋಗುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾರ್ವಜನಿಕ ದಾರಿಯಲ್ಲಿ ಚಿರತೆ ಓಡಾಡುವ ದೃಶ್ಯ ಸ್ಥಳೀಯ ಮನೆ ಮಂದಿಯಲ್ಲಿ ಆತಂಕ ಮೂಡಿಸಿದ್ಧು ಅರಣ್ಯಾಧಿಕಾರಿಗಳ ಮೊರೆ ಹೋಗಿದ್ದಾರೆ.ಸಿ.ಸಿ ಟಿವಿ ದೃಶ್ಯಾವಳಿ ಸಕತ್ ವೈರಲ್ ಆಗಿದೆ.

ವರದಿ: ಜ್ಯೋತಿ ಪ್ರಕಾಶ್ ಪುತ್ತೂರು

Related posts

Leave a Reply

Your email address will not be published. Required fields are marked *