Header Ads
Breaking News

ಕೊಡಿಯಾಲ್‌ಬೈಲ್‌ನಲ್ಲಿ ಮಿಥುನ್ ರೈ ಪರ ಜೆ.ಆರ್.ಲೋಬೊ ಮತಯಾಚನೆ

ಮಾಜಿ ಶಾಸಕರಾದ ಜೆ.ಆರ್.ಲೋಬೊರವರು ಕೊಡಿಯಾಲ್‌ಬೈಲು ವಾರ್ಡಿನ ವ್ಯಾಪ್ತಿಯಲ್ಲಿರುವ ಚಂದ್ರಿಕಾ ಬಡಾವಣೆ, ಬಿಜೈ ಚರ್ಚ್ ಪರಿಸರ, ಭಾರತೀನಗರ, ಕೊಡಿಯಾಲ್‌ಬೈಲ್ ಪರಿಸರದಲ್ಲಿ ಮನೆ ಮನೆಗೆ ಭೇಟಿ ನೀಡಿ ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಅಭ್ಯರ್ಥಿಯಾದ ಎಂ.ಮಿಥುನ್‌ರೈ ಅವರ ಪರವಾಗಿಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಪ್ರಕಾಶ್ ಸಾಲಿಯಾನ್, ಪ್ರೇಮ್‌ನಾಥ ಬಲ್ಲಾಲ್ ಬಾಗ್, ರಘುರಾಜ್ ಕದ್ರಿ, ಮೋಹನ್ ಮೆಂಡನ್, ಅರುಣ್ ಕದ್ರಿ, ಮಮತಾ ಶೆಟ್ಟಿ, ರವಿ ಕದ್ರಿ, ನೆಲ್ಸನ್ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *