Header Ads
Header Ads
Breaking News

ಕೊರಕ್ಕೋಡು ಆರ್ಯ ಕಾರ್ತ್ಯಾಯಿನಿ ದೇವಸ್ಥಾನದಲ್ಲಿ ಅಕ್ಷರಾಭ್ಯಾಸ

ಕಾಸರಗೋಡು ಜಿಲ್ಲೆಯ ಕೊರಕ್ಕೋಡು ಆರ್ಯ ಕಾರ್ತ್ಯಾಯಿನಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಒಂಬತ್ತು ದಿವನಗಳ ಕಾಲ ವಿಶೇಷ ಪೂಜೆ ನಡೆಯಿತು. ಒಂಬತ್ತನೆ ದಿನದಂದು ಈ ದೇವಳದಲ್ಲಿ ಶ್ರೀಹರಿ ಅಕ್ಷರಾಭ್ಯಾಸ ಇಲ್ಲಿನ ವಿಶೇಷ.

 

ಕ್ಷೇತ್ರದಲ್ಲಿ ಮಕ್ಕಳಿಗೆ ವಿದ್ಯಾರಂಭವನ್ನು ಪೋಷಕರು ಇಲ್ಲಿ ನೆರವೇರಿಸುತ್ತಾರೆ.ಈ ಕ್ಷೇತ್ರದಲ್ಲಿ ವಿದ್ಯಾರಂಭ ಆರಂಭಿಸಿದರೆ ಮಕ್ಕಳಿಗೆ ಉತ್ತಮ ವಿದ್ಯೆಯನ್ನು ಶ್ರೀ ದೇವಿಯು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ.ಸಹಸ್ರಾರು ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡರು.

Related posts

Leave a Reply