Header Ads
Header Ads
Breaking News

ಕೊಲ್ಲೂರು ಮೂಕಾಂಬಿಕೆಗೆ 1 ಕೆ.ಜಿ ಚಿನ್ನದ ಖಡ್ಗ ನೀಡಿದ ಭಕ್ತ

ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆಗೆ ಖಡ್ಗ ನೀಡುವ ಹರಕೆ ಹಿನ್ನಲೆ 1 ಕೆಜೆ ಚಿನ್ನದ ಖಡ್ಗವನ್ನು ಸಮರ್ಪಣೆ ಮಾಡಲಾಗಿದೆ.ಕೊಯಮ್ಮತ್ತೂರು ಮೂಲದ ಡಾ ನಳಿನ್ ವಿಮಲ್ ಕುಮಾರ್ ಎನ್ನುವ ಭಕ್ತರೊಬ್ಬರು ಈ ಹರಕೆ ಸಲ್ಲಿಸಿದ್ದು ಅವರು ಅಲ್ಲಿನ ವಿದ್ಯಾಸಂಸ್ಥೆಯಲ್ಲಿ ಆಡಳಿತ ನಿರ್ದೇಶಕರಾಗಿದ್ದಾರೆ. ಸುಮಾರು29 ಲಕ್ಷ ಅಂದಾಜು ಮೌಲ್ಯದ ಸ್ವರ್ಣ ಖಡ್ಗ ಇದಾಇದೆ. ದೇಗುಲದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಅವರಿಗೆ ಹಸ್ತಾಂತರಿಸಲಾಗಿದೆ. ಈ ಸಂರ್ಭ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಘೂ ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply