Header Ads
Header Ads
Breaking News

ಕೋಟದಲ್ಲಿ ಗ್ರಾಮ ಪಂಚಾಯತ್ ಬಾವಿಗೆ ಬಿದ್ದ ಕಾಡುಕೋಣ ಬಾವಿಯಿಂದ ಹೊರ ಬರಲಾಗದೇ ಒದ್ದಾಟ ಕಾಡು ಕೋಣವನ್ನು ಮೇಲೆತ್ತಲು ಹರಸಾಹಸ

ಉಡುಪಿ ಜಿಲ್ಲೆಯ ಕೋಟ ಭಾಗದಲ್ಲಿ ಕಾಡು ಕೋಣಗಳು ಕಾಣ ಸಿಗುವುದೆ ಅಪರೂಪವಾಗಿರುವಾಗ ಅಚಾನಕ್ ಆಗಿ ಬಾವಿಯಲ್ಲಿ ಕಾಡು ಕೋಣ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.  

ಈಗಾಗಲೇ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಧಾವಿಸಿ, ಅರಣ್ಯ ಇಲಾಖಾಧಿಕಾರಿ ಅಚ್ಚಪ್ಪ ನೇತೃತ್ವದಲ್ಲಿ ರೆಸ್ಕ್ಯೂ ಕಾರ್ಯಾಚರಣೆ ಆರಂಭಿಸಲಾಗಿದೆ. 20 ಫೀಟ್ ಅಗಲದ ಬಾವಿಯಲ್ಲಿ ಬಿದ್ದಿರುವ ಕಾಡುಕೋಣ ಬಾವಿಯಿಂದ ಹೊರಬರಲಾಗದೆ ಒದ್ದಾಟ ನಡೆಸುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂಧಿ ಹಾಗೂ ಸ್ಥಳೀಯರು ಮೋಟಾರ್ ಬಳಸಿ, ಬಾವಿ ನೀರು ಖಾಲಿ ಮಾಡುವ ಕಾರ್ಯದಲ್ಲಿ ತೊಡಗಿದ್ದು ಕಾಡುಕೋಣವನ್ನು ಮೇಲೆತ್ತಲು ಹರಸಾಹಸ ಪಡುತ್ತಿದ್ದಾರೆ

Related posts

Leave a Reply