Header Ads
Header Ads
Breaking News

ಕೋಳಿ ಮೊಟ್ಟೆ ನುಂಗಿದ ನಾಗರ ಹಾವು ಏಳು ಮೊಟ್ಟೆ ನುಂಗಿ ಉಗುಳಿದ ಹಾವು

ನಾಗರ ಹಾವೊಂದು ಮನೆಗೆ ನುಸುಳಿ ಹೆಂಟೆಯನ್ನು ಕೊಂದು ೭ ಮೊಟ್ಟೆಗಳನ್ನು ನುಂಗಿದ ಘಟನೆ ಉಡುಪಿಯ ಹಾವಂಜೆಯಲ್ಲಿ ನಡೆದಿದೆ.ನಾಗರ ಹಾವು ನುಸುಳಿದ ವಿಷಯ ತಿಳಿದ ಮನೆಯವರು ತಕ್ಷಣ ಉರಗ ತಜ್ಞ ಗುರುರಾಜ್ ಗೆ ಕರೆಮಾಡಿದ್ದಾರೆ. ಮೊಟ್ಟೆಯನ್ನು ನುಂಗಿ ಅಟ್ಟ ಏರಿದ ಹಾವನ್ನು ಗುರುರಾಜ್ ಕೋಮಲವಾಗಿ ಕೆಳಕ್ಕಿಳಿಸುತ್ತಾರೆ. ಬಳಿಕ ಭಯಗೊಂಡ ಆ ಹಾವು ನುಂಗಿದ್ದ ಮೊಟ್ಟೆಗಳನ್ನು ವಾಂತಿ ಮಾಡಿ ಪಲಾಯನ ಮಾಡಲು ಪ್ರಯತ್ನಿಸಿತು. ಆದರೆ ಹಸಿವಿನಿಂದ ಬಂದಿದ್ದ ಹಾವನ್ನು ನೋಡಿದ ಉರುಗ ತಜ್ಞ, ಅದರ ರಕ್ಷಣೆಯ ಜೊತೆಗೆ ಆಹಾರ ನೀಡುವ ಮೂಲಕ ತನ್ನ ಮಾನವೀಯತೆಯನ್ನು ಮೆರೆದಿದ್ದಾರೆ.

Related posts

Leave a Reply