Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಕೋಸ್ಟಲ್‌ವುಡ್ ಕಲಾವಿದರ ನೂತನ ಕಚೇರಿ ಉದ್ಘಾಟನೆ ನವೆಂಬರ್ 22 ರಂದು ಕಾರ್ಯಕ್ರಮ ಮಂಗಳೂರು ರಾಘವೇಂದ್ರ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭ

 
ಕೋಸ್ಟಲ್‌ವುಡ್ ಮತ್ತು ತಂತ್ರಜ್ಞರ ಸಾಂಸ್ಕೃತಿಕ ಒಕ್ಕೂಟ ಇದರ ನೂತನ ಕಚೇರಿ ನವೆಂಬರ್ 22 ರಂದು ಮಂಗಳೂರು ಎಬಿ ಶೆಟ್ಟಿ ಸರ್ಕಲ್ ಸಮೀಪದ ರಾಘವೇಂದ್ರ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಿ‌ಎಟಿಸಿ‌ಎ ಪ್ರಧಾನ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಚಾರವನ್ನು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಇನಿತರರು ಉಪಸ್ಥಿತರಿದ್ದರು.

ವರದಿ: ಶರತ್ ಸಾಲಿಯಾನ್, ಮಂಗಳೂರು

Related posts

Leave a Reply