Header Ads
Header Ads
Header Ads
Breaking News

ಕೌಶಲ್ಯ ಪ್ರದರ್ಶಿಸಿ ರಂಜಿಸಿದ ಶ್ವಾನಲೋಕ ಮೈಮಾಟ, ಕೌಶಲ ತೋರುವ ಮೂಲಕ ರಂಜಿಸಿದ ಶ್ವಾನಗಳು


ಆಳ್ವಾಸ್ ನುಡಿಸಿರಿಯಲ್ಲಿ ಬೆಕ್ಕುಗಳ ಪ್ರದರ್ಶನ ಹಾಗೂ ಶ್ವಾನ ಪ್ರದರ್ಶನ ಇನ್ನಷ್ಟು ಆಕರ್ಷಣೆಗೆ ಕಾರಣವಾಯ್ತು, ಕ್ಯಾಟ್ ವಾಕ್ ನಡೆಸಿದ ಬೆಕ್ಕುಗಳಿಗೆ ನಾವೇನೂ ಕಡಿಮೆ ಇಲ್ಲ ಎಂದು ಶ್ವಾನಗಳು ಕೂಡ ತಮ್ಮ ಮೈಮಾಟ , ಕೌಶಲ ತೋರುವ ಮೂಲಕ ರಂಜಿಸಿದವು. ಆಳ್ವಾಸ್ ನುಡಿಸಿರಿ ಹಿನ್ನೆಲೆಯಲ್ಲಿ ವಿದ್ಯಾಗಿರಿ ಕ್ಯಾಂಪನ್‌ನ ಪಿಜಿಬ್ಲಾಕ್‌ನಲ್ಲಿ ಶ್ವಾನ ಪ್ರದರ್ಶನ ನಡೆಯಿತು. ಜರ್ಮನ್ ಶೆಫರ್‍ಡ್ ಮ ಸೈಂಟ್ ಬೆರ್ನಡ್ , ದಾಲ್ಮೇಶನ್, ಅಮೇರಿಕನ್ ಬುಲ್ಸ್ , ಹೀಗೆ ೨೦ ತಳಿಯ ಶ್ವಾನಗಳು ಎಲ್ಲಾರ ಗಮನ ಸೆಳದವು.

Related posts

Leave a Reply