Header Ads
Header Ads
Header Ads
Breaking News

ಕ್ರೈಸ್ತ ಬಾಂಧವರಿಂದ ಮೊಂತಿ ಫೆಸ್ತ್ ಮಂಗಳೂರಿನ ಚರ್ಚ್‌ಗಳಲ್ಲಿ ತೆನೆಹಬ್ಬ ಆಚರಣೆ

ಮಂಗಳೂರಿನ ವಿವಿಧ ಚರ್ಚ್‌ಗಳಲ್ಲಿ ಕ್ರೈಸ್ತ ಬಾಂಧವರ ಅತ್ಯಂತ ಶ್ರದ್ದೆಯ ಹಬ್ಬವಾದ ತೆನೆ ಹಬ್ಬವನ್ನು ಆಚರಿಸಿದರು.

ಕ್ರೈಸ್ತ ಬಾಂಧವರು ಆಚರಿಸುವಂತಹ ಮೋಂತಿ ಫೆಸ್ತ್ ಅಥವಾ ತೆನೆ ಹಬ್ಬಕ್ಕೆ ತನ್ನದೇ ಆದ ವಿಶಿಷ್ಠತೆಗಳಿವೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಎಂಬ ಎರಡು ಆಯಾಮಗಳಲ್ಲಿ ಇದನ್ನು ಆಚರಿಸಲಾಗುತ್ತಿದೆ.

ಮಂಗಳೂರಿನ ಕ್ರೈಸ್ತ ದೇವಾಲಯಗಳಲ್ಲಿ ಕ್ರೈಸ್ತ ಬಾಂಧವರು, ಹಬ್ಬದ ಸಂಭ್ರಮವನ್ನು ಸಾಂಪ್ರದಾಯಿಕವಾಗಿ ಮತ್ತು ಕೌಟುಂಬಿಕವಾಗಿ ಆಚರಿಸುತ್ತಾರೆ. ಹೊಸ ಭತ್ತದ ತೆನೆಗಳನ್ನು ಚರ್ಚ್‌ಗೆ ಕೊಂಡೊಯ್ದು ಆಶೀರ್ವಚನ ಮಾಡಿ, ಮೇರಿ ಮಾತೆಗೆ ಪುಷ್ಪಾರ್ಚನೆ ಸಲ್ಲಿಸುತ್ತಾರೆ. ಬಳಿಕ ಸಂಭ್ರಮದ ಬಲಿಪೂಜೆ ನೆರವೇರಿಸಿದ್ದರು.
ವರದಿ: ಶರತ್

Related posts

Leave a Reply