Header Ads
Breaking News

ಕ್ವಾರಂಟೈನ್‍ನಲ್ಲಿದ್ದವರಿಗೆ ಮಾಜಿ ಶಾಸಕರಿಂದ ಸಹಾಯ ಹಸ್ತ : ಮಾನವೀಯತೆ ಮೆರೆದ ಮೊಯಿದ್ದೀನ್ ಬಾವಾ

ಕ್ವಾರಂಟೈನ್‍ನಲ್ಲಿದ್ದವರಿಗೆ ಸಹಾಯ ಹಸ್ತ ಮಾಡಿರೋದಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಅವರಿಗೆ ಕ್ವಾರಂಟೈನ್‍ನಲ್ಲಿದ್ದವರು ಅಭಿನಂದನೆ ಸಲ್ಲಿಸಿದ್ದಾರೆ. ದುಬೈನಿಂದ ವಾಪಸ್ ಆದವರಿಗೆ ಸುರತ್ಕಲ್‍ನ ಎನ್‍ಐಟಿಕೆ ಕೇಂದ್ರದಲ್ಲಿ ಕ್ವಾರಂಟೈನ್‍ಮಾಡಲಾಗಿತ್ತು. ಇವ್ರಿಗೆ ಊಟದ ವ್ಯವಸ್ಥೆ ಮಾಡೋ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸುಮಾರು 13 ಮಂದಿ ಎನ್‍ಐಟಿಕೆ ಕೇಂದ್ರದಲ್ಲಿ ಕ್ವಾರಂಟೈನ್‍ನಲ್ಲಿದ್ರೂ, ಇಂದು ಅವರೆಲ್ಲರೂ ಬಿಡುಗಡೆಗೊಳ್ಳಲಿದ್ದಾರೆ.

Related posts

Leave a Reply

Your email address will not be published. Required fields are marked *