Header Ads
Header Ads
Breaking News

ಖಾಸಗಿ ಬಸ್‌ನ ಟಯರ್ ಸ್ಫೋಟಗೊಂಡು ಅವಘಡ: ಬ್ರಹ್ಮಾವರದ ಮಾಬುಕಳದಲ್ಲಿ ಘಟನೆ

ಕುಂದಾಪುರದಿಂದ ಉಡುಪಿಗೆ ತೆರಳುತ್ತಿದ್ದ ಖಾಸಗಿ ಬಸ್‌ನ ಟಯರ್ ಸ್ಪೋಟವಾದ ಘಟನೆ ಬ್ರಹ್ಮಾವರದ ಮಾಬುಕಳ ಎಂಬಲ್ಲಿ ನಡೆದಿದೆ.ಶ್ರೀ ದುಗಾಂಭ ಖಾಸಗಿ ಬಸ್ ಎಂದಿನಿಂತೆ ಪ್ರಯಾಣಿಕರನ್ನು ಹೊತ್ತು ಉಡುಪಿಗೆ ತೆರಳುತ್ತಿತ್ತು.

ಈ ಸಂದರ್ಭದಲ್ಲಿ ಬಸ್‌ನ ಮುಂಭಾಗದ ಚಕ್ರ ಸ್ಪೋಟಗೊಂಡಿದೆ. ಇದೇ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು ಭಯಭೀತಗೊಂಡಿದ್ದರು. ತಕ್ಷಣಕ್ಕೆ ಜಾಗೃತರಾದ ಬಸ್ ಚಾಲಕ ಹೈದರ್ ಎಂಬವರು ಬಸ್‌ನ್ನು ನಿಲ್ಲಿಸಿ ಆಗುವ ಅಪಾಯವನ್ನು ತಪ್ಪಿಸಿದ್ದಾರೆ

Related posts

Leave a Reply