Header Ads
Header Ads
Header Ads
Breaking News

ಖುರುಅನ್ ಕಂಠಪಾಟ ಮಾಡಿದ ಅಹ್ಮದ್ ಸಿನಾನ್‌ಗೆ ಸನ್ಮಾನ ತಲಪಾಡಿ ಕಿನ್ಯಾ ಸುನ್ನೀ ಸೆಂಟರ್‌ನಲ್ಲಿ ಕಾರ್ಯಕ್ರಮ

 ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಮತ್ತು ಸಂಪೂರ್ಣ ಖುರುಅನ್ ಕಂಠಪಾಟ ಮಾಡಿದ ಅಹ್ಮದ್ ಸಿನಾನ್‌ಗೆ ಎಸ್‌ವೈಎಸ್ ಎಸ್ಸೆಸ್ಸೆಫ್ ಮತ್ತು ಎಸ್‌ಬಿಎಸ್ ವತಿಯಿಂದ ಸನ್ಮಾನಿಸಲಾಯಿತು. ತಲಪಾಡಿ ಸಮೀಪದ ಕಿನ್ಯಾ ಸುನ್ನೀ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ.ಎಚ್ ಮುಹಮ್ಮದಾಲಿ ಸಖಾಫಿ, ಕಿನ್ಯಾ ಗ್ರಾ.ಪಂ ಉಪಾಧ್ಯಕ್ಷ ಸಿರಾಜ್ ಕಿನ್ಯಾ, ಕೆ.ಸಿ ನಗರ ಜುಮಾ ಮಸೀದಿ ಖತೀಬ್ ಹನೀಫ್ ಸಖಾಫಿ ಮತ್ತಿತರು ಉಪಸ್ಥತಿರಿದ್ರು.

Related posts

Leave a Reply