Header Ads
Breaking News

ಗಣೇಶ ಚತುರ್ಥಿಗೆ ಗಣಪತಿ ಮೂರ್ತಿ ತಯಾರಿ ಕೆಲಸ ಆರಂಭ: ಗಮನ ಸೆಳೆಯುತ್ತಿದೆ ಕಲೆಗಾರನ ಕೈಚಳಕದಿಂದ ಮೂಡಿಬಂದ ಮೂರ್ತಿಗಳು

ಉಬ್ಬು ಹಣೆ, ನೀಳವಾದ ಸೊಂಡಿಲು, ದಂತಗಳು, ಡೊಳ್ಳು ಹೊಟ್ಟೆ, ಇದೆಲ್ಲಾ ಗಣೇಶನ ವೈಶಿಷ್ಟ್ಯ..ಹೌದು ಗಣೇಶ ಚತುರ್ಥಿ ಹತ್ತಿರ ಬಂತೆಂದರೆ ಎಲ್ಲೆಲ್ಲೂ ವಿಘ್ನ ನಿವಾರಕನ ಮೂರ್ತಿಗಳೇ ರಾರಾಜಿಸುತ್ತವೆ. ಅದ್ರಲ್ಲೂ ಕಲೆಗಾರನ ಕೈಚಳಕದಿಂದ ಮೂಡಿಬರುವ ಮೂರ್ತಿಗಳು ಇನ್ನಷ್ಟು ಗಮನ ಸೆಳೆಯುತ್ತೆ.. ಅಂತೆಯೇ ಮಂಗಳೂರಿನಲ್ಲಿ ಹಲವಾರು ವರ್ಷಗಳಿಂದ ಕುಟುಂಬವವೊಂದು ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆದಿದೆ.. ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ,,

Related posts

Leave a Reply

Your email address will not be published. Required fields are marked *