Header Ads
Header Ads
Breaking News

ಗಾಂಜಾ ಮಾರಾಟ ಪಶ್ಚಿಮ ಬಂಗಾಳದ ಇಬ್ಬರ ಬಂಧನ

ಹೋಟೆಲ್‌ಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಪಶ್ಚಿಮ ಬಂಗಾಳದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣೆಯ ಪೊಲೀಸರು ನಗರದ ಹೊರವಲಯದ ಬೈಪಾಸ್ ರಸ್ತೆಯ ಮಂಜಲ್ಪಡ್ಪು ಎಂಬಲ್ಲಿ ಬಂಧಿಸಿ, 988 ಗ್ರಾಂ ಗಾಂಜಾ, 2 ಮೊಬೈಲ್ ಹಾಗೂ ಬ್ಯಾಗ್ ವಶಪಡಿಕೊಂಡಿದ್ದಾರೆ.ಹೋಟೆಲ್‌ಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಪಶ್ಚಿಮ ಬಂಗಾಳದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣೆಯ ಪೊಲೀಸರು ನಗರದ ಹೊರವಲಯದ ಬೈಪಾಸ್ ರಸ್ತೆಯ ಮಂಜಲ್ಪಡ್ಪು ಎಂಬಲ್ಲಿ ಬಂಧಿಸಿ, ೯೮೮ ಗ್ರಾಂ ಗಾಂಜಾ, 2 ಮೊಬೈಲ್ ಹಾಗೂ ಬ್ಯಾಗ್ ವಶಪಡಿಕೊಂಡಿದ್ದಾರೆ.ಪಶ್ಚಿಮ ಬಂಗಾಳದ ಕೂಚ್‌ಬೆಹಾರ್ ದಿನ್‌ಹಠ್ ಖಿತೆಭರ್ ಕುಟ್ಟಿ ೨ ನಿವಾಸಿ ನಿವಾಸಿ ಅಬ್ದುಲ್ ಹೊಸೈನ್ ಬಫಾರಿ ಅವರ ಪುತ್ರ ಮೊಶರಪ್ ಹೊಸೈನ್ ಬಫಾರಿ(47.ವ) ಹಾಗೂ ಪಶ್ಚಿಮ ಬಂಗಾಳದ ಕೂಚ್‌ಬೆಹಾರ್ ದ್ವಿತೀಯ ಖಂಡ ಖಿತ್‌ಬರ್ ಕುಟ್ಟಿ ನಿವಾಸಿ ಖೈಬರ್ ಅಲಿ ಅವರ ಪುತ್ರ ಸೊಹೈಲ್ ಅಲಿ(24.ವ) ಬಂಧಿತ ಆರೋಪಿಗಳು.

 

Related posts

Leave a Reply