Header Ads
Breaking News

ಗಾಂಜಾ ವ್ಯಸನಿಗಳಿಂದ ಮನೆಗೆ ನುಗ್ಗಿ ದಾಂಧಲೆ : ಮಂಜೇಶ್ವರದ ಚೌಕಿಯಲ್ಲಿ ನಡೆದ ಘಟನೆ

ಗಾಂಜ ಅಮಲಿನಲ್ಲಿದ್ದ ತಂಡವೊಂದು ಮನೆ ನುಗ್ಗಿ ಹಲ್ಲೆಗೈದು ದಾಂಧಲೆ ನಡೆಸಿದ ಘಟನೆ ಮಂಜೇಶ್ವರ ಚೌಕಿಯಲ್ಲಿ ನಡೆದಿದೆ. ಮನೆಗೆ ನುಗ್ಗಿದ ತಂಡ ಎರಡು ಮನೆ ಮಂದಿಗೆ ಹಲ್ಲೆಗೈದು ಮನೆಯ ಕಿಟಿಕಿ ಗಾಜುಗಳನ್ನು ಹಾಗೂ ಇತರ ಸಾಮಗ್ರಿಗಳನ್ನು ಪುಡಿಗೈದಿದೆ. ಮಂಜೇಶ್ವರ ಚೌಕಿ ನಿವಾಸಿಗಳಾದ ಸುರೇಶ್ ಹಾಗೂ ಅವರ ಸಹೋದರಿ ಪ್ರಮೀಳಾ ಎಂಬಿವರ ಮನೆಗಳಿಗೆ ನುಗ್ಗಿ ಧಾಂದಲೆಗೈಯಲಾಗಿದೆ. ಹಲ್ಲೆಯಿಂದ ಪ್ರಮೀಳಾ ರವರ ಪುತ್ರ ಚೇತನ್ ಹಾಗೂ ಸುರೇಶ್ ರವರು ಗಾಯಗೊಂಡಿದ್ದಾರೆ. ಸುರೇಶ್ ರವರ ಮನೆಯ ಕಿಟಿಕಿಯ ಗಾಜುಗಳನ್ನು ಹಾಗೂ

Related posts

Leave a Reply

Your email address will not be published. Required fields are marked *